ಸರಿಯಾದ ಹಾದಿಯಲ್ಲಿ ನಡೆಯದೇ ಇದ್ದೆ 156 ರಿಂದ 256 ಆಗಬಹುದು. ಬೌಲಿಂಗ್‌ನಲ್ಲಿ ಅಲ್ಲ ಬ್ಯಾಟಿಂಗ್‌ನಿಂದ. ಕಳೆದ ಮೂರು ಪಂದ್ಯಗಳಲ್ಲಿ ಆಗಿರುವುದು ಇದೇ," ಉಮ್ರಾನ್ ಮಲಿಕ್‌ಗೆ ಎಂದು ರವಿ ಶಾಸ್ತ್ರಿ ಎಚ್ಚರಿಕೆ ನೀಡಿದ್ದಾರೆ. <br /> <br />Former India head coach Ravi Shastri gave Sunrisers Hyderabad speedster Umran Malik a big warning after a run of poor performances